ಸೇವಾ ಸಂಕಲ್ಪ ಅಭಿಯಾನ : ಆರ್ಥಿಕವಾಗಿ ಹಿಂದುಳಿದ 1000 ಬಾಲಕಿಯರ ಶಿಕ್ಷಣಕ್ಕೆ ನೆರವಾಗಲಿರುವ ರಣವೀರ್ ಸಿಂಗ್ | Filmz news
: ಧುರಂಧರ್ (Dhurandhar) ಚಿತ್ರದ ಭರ್ಜರಿ ಯಶಸ್ಸಿನ ನಂತರ, ರಣವೀರ್ ಸಿಂಗ್ ಲಾಲ್‌ಬಾಗ್ಚಾ ರಾಜ ನಲ್ಲಿ ಬಪ್ಪನ ಆಶೀರ್ವಾದ ಪಡೆದರು.
ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಬಳಿಕ, ಶುಭ ಗಣೇಶ ಚತುರ್ಥಿ ಮತ್ತು ಪ್ರಧಾನಿ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ, ಆರ್ಥಿಕವಾಗಿ ಹಿಂದುಳಿದ 1000 ಬಾಲಕಿಯರ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ #SevaSankalpAbhiyaan (ಸೇವಾ ಸಂಕಲ್ಪ ಅಭಿಯಾನ)ದೊಂದಿಗೆ ಕೈಜೋಡಿಸುವುದಾಗಿ ಅವರು ಘೋಷಿಸಿದರು.
Ranveer Singh sought Bappa blessings at Lalbaugcha Raja following the mega success of Dhurandhar.
After taking the blessing of god, he announced that he want to get connected with PM Modi proposed SevaSankalpAbhiyaan on the occasion of aspicious Ganesha Chaturthi and PM Modi ji birthday celebration to fund the education of 1000 underprivileged girls.
218