ದೆಹಲಿ-ಎನ್ಸಿಆರ್ (Delhi-NCR) ಪ್ರದೇಶದಾದ್ಯಂತ ಭೂಕಂಪ
ನವದೆಹಲಿ : ರಾತ್ರಿ ಸುಮಾರು 10:25 ರ ಸುಮಾರಿಗೆ ದೆಹಲಿ-ಎನ್ಸಿಆರ್ (Delhi-NCR) ಪ್ರದೇಶದಾದ್ಯಂತ ಭೂಕಂಪದ ಕಂಪನಗಳು ಅನುಭವಕ್ಕೆ ಬಂದವು. ಹಲವು ಪ್ರದೇಶಗಳಲ್ಲಿ ಕಂಪನಗಳು ಕಂಡುಬಂದಿದ್ದು, ಇದರಿಂದಾಗಿ ಜನರು ತಮ್ಮ ಮನೆಗಳಿಂದ ಹೊರಗೆ ಬಂದರು. ಭೂಕಂಪದ ತೀವ್ರತೆ ಮತ್ತು ಕೇಂದ್ರಬಿಂದುವಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.
English summary :Earthquake tremors were felt across Delhi-NCR
64