logo logo logo logo
☰

ಉ.ಕ. ಜಿಲ್ಲೆ : ಮಾರ್ಚ್1ಕ್ಕೆ ಗೃಹರಕ್ಷಕ ದಳಕ್ಕೆ ನೇರ ನೇಮಕಾತಿ | Janata news

UK distr. : Home guard direct selection on March 1st

ಕಾರವಾರ : ಉತ್ತರಕನ್ನಡ ಜಿಲ್ಲಾ ಗೃಹರಕ್ಷಕದಳದಲ್ಲಿ ಖಾಲಿ ಇರುವ ಪುರುಷ ಗೃಹರಕ್ಷಕರ ಹುದ್ದೆಗೆ ನೇರ ನೇಮಕಾತಿಯನ್ನು ಮಾ.1 ರಂದು ಇಲ್ಲಿನ ಜಿಲ್ಲಾ ಗೃಹರಕ್ಷಕರ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ.

ಕಾರವಾರ ಘಟಕದಲ್ಲಿ 19, ಚಂಡಿಯಾ ಘಟಕದಲ್ಲಿ 18, ಮಲ್ಲಾಪುರ ಘಟಕದಲ್ಲಿ 12, ಅಂಕೋಲಾ ಘಟಕದಲ್ಲಿ 12, ಗೊಕರ್ಣ ಘಟಕದಲ್ಲಿ 12, ಕುಮಟಾ ಘಟಕದಲ್ಲಿ 14, ಹೊನ್ನಾವರ ಘಟಕದಲ್ಲಿ 10, ಭಟ್ಕಳ ಘಟಕದಲ್ಲಿ 13 ಸಿದ್ದಾಪುರ ಘಟಕದಲ್ಲಿ 11, ಶಿರಸಿ ಘಟಕದಲ್ಲಿ 9, ಮುಂಡಗೋಡ ಘಟಕದಲ್ಲಿ 10, ಯಲ್ಲಾಪುರ ಘಟಕದಲ್ಲಿ 14, ಹಳಿಯಾಳ ಘಟಕದಲ್ಲಿ 14, ದಾಂಡೇಲಿ ಘಟಕದಲ್ಲಿ 4 ಮತ್ತು ಜೊಯಿಡಾ ಘಟಕದಲ್ಲಿ 10 ಗೃಹರಕ್ಷಕರ ಹುದ್ದೆಗಳು ಖಾಲಿ ಇರುತ್ತದೆ.

ಗೃಹರಕ್ಷಕ ದಳಕ್ಕೆ ಸೇರಬಯಸುವ 20 ವರ್ಷ ಪೂರೈಸಿದ ಅರ್ಹ ಪುರುಷ ಅಭ್ಯರ್ಥಿಗಳು ಮಾ.1 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣ, ದಿವೇಕರ್ ಕಾಮರ್ಸ ಕಾಲೇಜು ಎದುರುಗಡೆ, ಸರ್ವೋದಯ ನಗರ, ಕೋಡಿಬಾಗ, ಕಾರವಾರ ಇಲ್ಲಿ ಹಾಜರಿರಲು ಕೋರಿದೆ. ನೇರ ನೇಮಕಾತಿಗೆ ಅಗಮಿಸುವ ಅಭ್ಯರ್ಥಿಗಳು ಆಧಾರ ಕಾರ್ಡ್, ಅಂಕಪಟ್ಟಿ ಮತ್ತು ಟಿಸಿಯ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹಕರಕ್ಷಕದಳದ ಕಚೇರಿ ದೂರವಾಣಿ ಸಂಖ್ಯೆ 08382-226361 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.

English summary :UK distr. : Home guard direct selection on March 1st
2920 logo logo logo logo
☰

ಒಕ್ಕಲಿಗ ಸಮುದಾಯದಲ್ಲಿ ಮದುವೆಗೆ ಒಳ್ಳೆಯ ಸಂಬಂಧ ನಿರೀಕ್ಷಿಸುತ್ತಿದ್ದೀರಾ?
ಒಕ್ಕಲಿಗ.ಮದುವೆ.ನೆಟ್ - ಉಚಿತ ನೋಂದಣಿ!

'ಸ್ಟಿಂಗ್ ವಿಡಿಯೋ' ಹರಡಿದ ಆರೋಪ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ à²

ಜೌಹರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಜಂ ಖಾನ್‌ ಬಂಧಿಸಿದ ಜಾರಿ ನಿರ್ದೇà²

ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ಗೆ ಚಾಲನೆ; ಪ್ರಯಾಣದ ಅವಧಿ 16 ಗಂಟೆಗಳಿಗೆ à²

ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಆಯ್ಕೆ ಮುಕ್ತ; ಆದರೆ ಟ್ರಂಪ್ ರಿಂದ ರಾಜತಾಂತ್ರಿಕ ನಿರ್ಣಯಕ್ಕೆ ಆದ್ಯತೆ - ಮಾರ್ಕೊ ರà³

ದೇವೇಗೌಡರನ್ನು ಭೇಟಿಯಾದ ಯಡಿಯೂರಪ್ಪ; ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಮೈತ್ರಿ ಇನ್ನಷ್ಟು ಬಲಗೊಳ್ಳಿಸಲು ಪ್ರತಿà²

ನಾವ್ಐಸಿ ಬಲಪಡಿಸಲು ಎನ್.ವಿಎಸ್-03 ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ-ಎಫ್18 ಯಶಸ್ವಿ ಉಡಾವಣೆ ಮಾಡಿದ à²

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ 5 ಜನ ಸೇರಿ ಪ್ರಯಾಣಿಸುತ್ತಿದ್ದ 6 ಮಂದಿ

ರೈತರಿಗೆ ನೀಡುವ ಸಬ್ಸಿಡಿ ಹೊರೆ ಗ್ರಾಹಕರ ಮೇಲೆ ; ಹಾಲಿನ ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗà³

ಪತ್ರಕರ್ತ ಸೌರವ್ ದಾಸ್ ಅವರ ರಾಷ್ಟ್ರೀಯತೆ, ಹಿನ್ನೆಲೆ ಬಗ್ಗೆ ತನಿಖೆ ನಡೆಸಲು ಕೋರಿ ಅರ್ಜಿ : ಪ್ರತಿಕ್ರಿಯೆ ಕೋರಿದ ಮದ್ರಾಸ್ ಹೈಕà³

ಕರ್ನಾಟಕದಲ್ಲಿ ಸರಿಯಾಗಿ ಮಾಡಲಾಗಿದೆ - ಸತೀಶ್ ಜಾರಕಿಹೊಳಿ ; ಸುಮಾರು 1 ಕೋಟಿ ಮತದಾರರ ಅಳಿಸುವಿಕೆಗಳ ಸಮà²

ನವೆಂಬರ್ 1 ರಿಂದ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ; ಕಾಂಗ್ರೆಸ್ ನೀಡಿದ 'ದೀಪಾವಳಿ ಉಡುà

362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಯನ್ನು ಸಿಂಧುಗೊಳಿಸುವ ಕರ್ನಾಟಕದ ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕà³

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ಸ್ಥಾನ : ಮತದಾರರ ತೀರ್ಪನ್ನು ಒಪ್ಪಿಕೊಂಡ ಡಿ.ಕೆ. ಶಿವಕà³

ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ; ಪ್ರಧಾನಿ ಮೋದಿಯಿಂದ ವ್à²

ವಿಮಾನದ ಮಧ್ಯೆ ಸಂಭವಿಸಿದ ದುರಂತವನ್ನು ತಪ್ಪಿಸಿದ್ದಕ್ಕಾಗಿ ಯುಎಇ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಪ್ರತಿಷ್ಠಿತ ಆದೇಶವನ್ನು ನೀಡಿ ಗೌರವà²