ಕ್ಯಾಪ್ಸಿಕಮ್ ತುಂಬುಗಾಯಿ ಮಾಡುವ ವಿಧಾನ | Janata news

19 Dec 2018
3498
Stuffed Capsicum

ಶಿರಸಿ : ಬೇಕಾಗುವ ಸಾಮಗ್ರಿಗಳು:
3 -ಕ್ಯಾಪ್ಸಿಕಮ್
5tsp- ಕಡ್ಲೆಬೇಳೆ
2 tsp- ಉದ್ದಿನಬೇಳೆ
6-8 -ಬ್ಯಾಡಗಿ ಮೆಣಸು(ಕಾರಕ್ಕೆ ತಕ್ಕಂತೆ)
1tsp -ಕೊತ್ತಂಬರಿ ಬೀಜ
1/2tsp- ಜೀರಿಗೆ
1tsp- ಬಿಳಿಎಳ್ಳು
1/2 tsp- ಸಾಸಿವೆ
ಚಿಟಿಕೆ ಇಂಗು
1/2 tsp- ಅರಿಶಿನ ಪುಡಿ
ಎಣ್ಣೆ
1 ಮದ್ಯಮಗಾತ್ರದ ಈರುಳ್ಳಿ
ಉಪ್ಪು ರುಚಿಗೆ ತಕ್ಕಷ್ಟು
1/2sp -ಸಕ್ಕರೆ
ಸ್ವಲ್ಪ ಹುಳಿಪುಡಿ
ಕಾಯಿತುರಿ -1 1/2 cup
c2.jpg
ಮಾಡುವ ವಿಧಾನ:

* ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮಸಾಲೆ ಸಾಮಗ್ರಿಗಳನ್ನೆಲ್ಲಾ ಚೆನ್ನಾಗಿ ಹುರಿದಿಟ್ಟುಕೊಳ್ಳಿ.

* ಕಾಯಿತುರಿಯೊಂದಿಗೆ ಹುರಿದ ಸಾಮಗ್ರಿ+ ಉಪ್ಪು+ ಸಕ್ಕರೆ +ಹುಳಿಪುಡಿ +ಈರುಳ್ಳಿ ಎಲ್ಲವನ್ನೂ ಹಾಕಿ ನೀರನ್ನು ಹಾಕದೆ ರುಬ್ಬಿಕೊಳ್ಳಿ.

* ಈಗ ಕ್ಯಾಪ್ಸಿಕಮ್ ತೆಗೆದುಕೊಂಡು ಅದರ ಮೇಲಿನ ಬಾಗವನ್ನು ಚಾಕುವನ್ನು ಬಳಸಿ ಮುಚ್ಚಳದಂತೆ ಕತ್ತರಿಸಿ ತೆಗದಿಟ್ಟುಕೊಳ್ಳಿ.

* ರುಬ್ಬಿಕೊಂಡ ಮಿಶ್ರಣವನ್ನು ಕ್ಯಾಪ್ಸಿಕಮ್ ಒಳಗೆ ತುಂಬಿ ಮುಚ್ಚಳದಂತೆ ಕತ್ತರಿಸಿಟ್ಟ ಭಾಗವನ್ನು ಮುಚ್ಚಿ ಬಾಣಲೆಯಲ್ಲಿಟ್ಟು ಮೇಲಿನಿಂದ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕ್ಯಾಪ್ಸಿಕಮ್ ಬಾಡುವವರೆಗೆ ಬೇಯಿಸಿ.

ಈಗ ರುಚಿಕರವಾದ ಕ್ಯಾಪ್ಸಿಕಮ್ ತುಂಬುಗಾಯಿ ಚಪಾತಿ ಅಥವಾ ಅನ್ನದ ಜೊತೆ ಸವಿಯಲು ಸಿದ್ದವಾಯಿತು.😋
c.jpg

English summary :Stuffed Capsicum

ದೇವೇಗೌಡರನ್ನು ಭೇಟಿಯಾದ ಯಡಿಯೂರಪ್ಪ; ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಮೈತ್ರಿ ಇನ್ನಷ್ಟು ಬಲಗೊಳ್ಳಿಸಲು ಪ್ರತಿà²

ನಾವ್ಐಸಿ ಬಲಪಡಿಸಲು ಎನ್.ವಿಎಸ್-03 ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ-ಎಫ್18 ಯಶಸ್ವಿ ಉಡಾವಣೆ ಮಾಡಿದ à²

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ 5 ಜನ ಸೇರಿ ಪ್ರಯಾಣಿಸುತ್ತಿದ್ದ 6 ಮಂದಿ

ರೈತರಿಗೆ ನೀಡುವ ಸಬ್ಸಿಡಿ ಹೊರೆ ಗ್ರಾಹಕರ ಮೇಲೆ ; ಹಾಲಿನ ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗà³

ಪತ್ರಕರ್ತ ಸೌರವ್ ದಾಸ್ ಅವರ ರಾಷ್ಟ್ರೀಯತೆ, ಹಿನ್ನೆಲೆ ಬಗ್ಗೆ ತನಿಖೆ ನಡೆಸಲು ಕೋರಿ ಅರ್ಜಿ : ಪ್ರತಿಕ್ರಿಯೆ ಕೋರಿದ ಮದ್ರಾಸ್ ಹೈಕà³

ಕರ್ನಾಟಕದಲ್ಲಿ ಸರಿಯಾಗಿ ಮಾಡಲಾಗಿದೆ - ಸತೀಶ್ ಜಾರಕಿಹೊಳಿ ; ಸುಮಾರು 1 ಕೋಟಿ ಮತದಾರರ ಅಳಿಸುವಿಕೆಗಳ ಸಮà²

ನವೆಂಬರ್ 1 ರಿಂದ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ; ಕಾಂಗ್ರೆಸ್ ನೀಡಿದ 'ದೀಪಾವಳಿ ಉಡುà

362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಯನ್ನು ಸಿಂಧುಗೊಳಿಸುವ ಕರ್ನಾಟಕದ ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕà³

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ಸ್ಥಾನ : ಮತದಾರರ ತೀರ್ಪನ್ನು ಒಪ್ಪಿಕೊಂಡ ಡಿ.ಕೆ. ಶಿವಕà³

ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ; ಪ್ರಧಾನಿ ಮೋದಿಯಿಂದ ವ್à²

ವಿಮಾನದ ಮಧ್ಯೆ ಸಂಭವಿಸಿದ ದುರಂತವನ್ನು ತಪ್ಪಿಸಿದ್ದಕ್ಕಾಗಿ ಯುಎಇ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಪ್ರತಿಷ್ಠಿತ ಆದೇಶವನ್ನು ನೀಡಿ ಗೌರವà²

ಚಂಡಮಾರುತ 'ಅರ್ನಾಬ್'ನ ಪ್ರಭಾವ: ಆಂಧ್ರಪ್ರದೇಶ ಮತ್ತು ಚೆನ್ನೈನ ಕೆಲವು ಭಾಗಗಳಲ್ಲಿ ಸಮುದ್ರ ಪ್ರಕ್à²

ಜನತಾ ರುಚಿ MORE RECIPE...